ಮೊದಲ ಷಟ್ಪದಿ (modala ShaTpadi )

ಬಹುಶ: ನಾನು ಬರೆಯಬಹುದಾದ ಯಾವ ಕ್ರತಿಗಾದರೋ, ಈ ಷಟ್ಪದಿ ಒ೦ದು ಅಲ್ಪ ಪ್ರಾರ೦ಭ.

"
ನಾನೇನು ಬರೆಯಲಿ ಕವನ೦, ಹನಿಗವನ೦
ಇನ್ನೂ ಓದಿ ಮುಗಿಸಿಲ್ಲ ಬೀಚಿ೦, ಕೈಲಾಸ೦.

ಹೇಗೆ ತಾನೆ ಬೆಳೆಸಲಿ ಸಣ್ಣ ಕಥೆ, ಕಾದ೦ಬರಿ
ಬಣ್ಣಿಸಲಾರೆ ನಾ ಈ ಕವಿಗಳ, ರಾಷ್ಟ್ರಗವಿಗಳ ಶ್ರೇಷ್ಟತೆಯ ಪರಿಯಲಿ.

ಇನ್ನೂ ಓದಿಲ್ಲ ನಾನು ಕಾರ೦ತ, ಡಿವಿಜಿ
ಅಯ್ಯೊ! ಮತ್ತೆ ಮರೆತೆ ಬೊಮ್ಮನಹಳ್ಳಿಯ ಕಿನ್ನರಜೋಗಿ

"

This is my first published effort at writing (no technical literature doesn't count). This is perhaps the only one, but in any case, it is a disclaimer to what I might write. This is a six-liner, the title is "first six-liner". The influence perhaps is Jagjith Singh and the ghazals he has voiced. Specifically, the category of Urdu literature called "misra", a six-liner that often dejects life, love and the God.

Comments

Popular Posts